ನಾಳೆಯಿಂದ `ಬುಗುರಿ`ತೆರೆಗೆ
Posted date: 13 Thu, Aug 2015 – 09:52:07 AM

ಎಸ್.ಎಮ್.ಜಿ ಮೂವೀಸ್ ಲಾಂಛನದಲ್ಲಿ ಶ್ರೀಮತಿ ಮಂಜುಳಾಗೋಪಾಲಕೃಷ್ಣ ಹಾಗೂ ಶ್ರೀಮತಿ ವಿಜಯಲಕ್ಷ್ಮೀಶ್ರೀಧರ್ ಅವರು ನಿರ್ಮಿಸಿರುವ ‘ಬುಗುರಿ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 ಬಿ.ಎ.ಮಧು ಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶಿಸಿದ್ದಾರೆ. ಕೃಷ್ಣಕುಮಾರ್ ಛಾಯಾಗ್ರಹಣ, ಮಿಕ್ಕಿ.ಜೆ.ಮೇಯರ್ ಸಂಗೀತ ನಿರ್ದೇಶನ, ಸೌಂದರ್‌ರಾಜ್ ಸಂಕಲನ, ಚಿನ್ನಿಪ್ರಕಾಶ್, ಮುರಳಿ ಹಾಗೂ ಕಲೈ ನೃತ್ಯ ನಿರ್ದೇಶನ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ ಹಾಗೂ ರವಿವರ್ಮ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
 ಗೋಲ್ಡನ್‌ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಎರಿಕಾ ಫ಼ರ್ನಾಂಡಿಸ್, ರೀಚಾ ಪನೈ, ಅಶೋಕ್, ಸಾಧುಕೋಕಿಲ, ಸುಧಾ ಬೆಳವಾಡಿ, ಸರಿತಾ ಜೈನ್  ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed